ದಿಲ ಸಹಕಾರಿ ಸಂಘದಲ್ಲಿ ₹6.86 ಕೋಟಿ ವಂಚನೆ ಆರೋಪ: ಸಿಇಒ ಸೇರಿ ಇಬ್ಬರ ವಿರುದ್ಧ FIR- ನಕಲಿ ಸಾಲದ ಅರ್ಜಿ, ಸಹಿ ನಕಲು ಹಾಗೂ ಸಭಾ ನಡಾವಳಿ ತಿದ್ದುಪಡಿ ಆರೋಪ; ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲು..!!
ಪುತ್ತೂರು: ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ, ನಕಲಿ ಸಾಲದ ಅರ್ಜಿಗಳ ಸೃಷ್ಟಿ ಹಾಗೂ ಆಡಳಿತ ಮಂಡಳಿಯ ಸಭಾ ನಡಾವಳಿ ಪುಸ್ತಕದಲ್ಲಿ ತಿದ್ದುಪಡಿ ನಡೆಸುವ ಮೂಲಕ ಸುಮಾರು ₹6.86 ಕೋಟಿ ವಂಚನೆ ಎಸಗಿರುವ ಆರೋಪಕ್ಕೆ ಸಂಬಂಧಿಸಿ…
