ಸೆ.13: ಉಪ್ಪಿನಂಗಡಿಯಲ್ಲಿ “ಉಬರ್ ಮೊಬೈಲ್ಸ್” ಉದ್ಘಾಟನೆ
ಉಪ್ಪಿನಂಗಡಿ: ಉಪ್ಪಿನಂಗಡಿ ನ್ಯೂ ಬಸ್ಸ್ಟ್ಯಾಂಡ್ ಬಳಿ ಉಬರ್ ಮೊಬೈಲ್ಸ್ & ಆಕ್ಸೆಸರೀಸ್ ಸೆ. 13ರ ಶನಿವಾರ ಬೆಳಗ್ಗೆ ಶುಭಾರಂಭ ಗೊಳ್ಳಲಿದೆ. ಅಲ್ ಹಾಜಿ ಇ.ಕೆ. ಇಬ್ರಾಹಿಂ ಮದನಿ ಕಾಜಿ, ಕೃಷ್ಣಾಪುರ ಅವರು ಉದ್ಘಾಟಿಸಲಿದ್ದು, ಶಾಸಕ ಅಶೋಕ್ ರೈ, ಎನ್ಡಿಆರ್ಎಫ್ ಇನ್ಚಾರ್ಜ್ ಡಿಕೆ…
