ಜಿ.ಎಲ್ ಆಚಾರ್ಯ. ಜ್ಯುವೆಲ್ಲರ್ಸ್ ವತಿಯಿಂದ ದಿ| ಜಿ. ಎಲ್ ಆಚಾರ್ಯ ಜನ್ಮ ಶತಾಬ್ದಿ – ದೀಪಾವಳಿ ಪ್ರಯುಕ್ತ ಚಿನ್ನದ ನೆಕ್ಲಸ್ ಡ್ರಾ ಕಾರ್ಯಕ್ರಮ
ಪುತ್ತೂರು :ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸನಲ್ಲಿ ದಿ. ಜಿ.ಎಲ್ ಆಚಾರ್ಯ ಜನ್ಮ ಶತಾಬ್ದಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ಲೋವಿಂಗ್ 100 ಹೆಸರಿನಲ್ಲಿ ಗ್ರಾಹಕರಿಗೆ ವಿಶೇಷ ಬಹುಮಾನ ಯೋಜನೆಯನ್ನು ಏರ್ಪಡಿಸಲಾಗಿತ್ತು. ಈ ಬಹುಮಾನ ಯೋಜನೆಯ ಬಂಪರ್ ಡ್ರಾವನ್ನು ಯಮುನಾ ಬೋರ್ವೆಲ್ಸ್ನ…
