ಚುನಾವಣಾ ಆಯೋಗಕ್ಕೆ ಕೇಳುವ ಪ್ರಶ್ನೆಗೆ ಬಿಜೆಪಿ ಉತ್ತರ ಕೊಡುತ್ತದೆ:ಕಾಂಗ್ರೆಸ್ ವಕ್ತಾರ ಅಮಲರಾಮಚಂದ್ರ
ರಾಷ್ಟ್ರದಲ್ಲಿ ಚುನಾವಣೆಯಲ್ಲಿ ವೋಟು ಕಳ್ಳತನ ನಡೆದಿರುವುದು ಸತ್ಯ: ಕಾಂಗ್ರೆಸ್
ಪುತ್ತೂರು: ದೇಶದ ಚುನಾವಣಾ ಆಯೋಗ ಅದು ಕರ್ತವ್ಯವನ್ನು ಪಾಲಿಸದೆ ಬಿಜೆಪಿ ಸೇವೆಯನ್ನು ಮಾಡುತ್ತಿದೆ ಎಂಬುದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಆರೋಪದಿಂದ ಸಾಭೀತಾಗಿದೆ. ಕಾಂಗ್ರೆಸ್ನವರು ವೋಟು ಕಳ್ಳತನವಾಗುತ್ತಿದೆ ಎಂದು ಆಯೋಗವನ್ನು ಪ್ರಶ್ನೆ ಮಾಡಿದರೆ ಅದಕ್ಕೆ ಬಿಜೆಪಿ ಉತ್ತರ ಕೊಡುವುದಾದರೆ…
