ಚುನಾವಣಾ ಸಿದ್ಧತೆ, ಸಂಘಟನಾತ್ಮಕ ಬಲವರ್ಧನೆಗೆ ಎಸ್ಡಿಪಿಐ ಒತ್ತು: ಪುತ್ತೂರಿನಲ್ಲಿ ಎಲೆಕ್ಷನ್ ಸಮ್ಮಿಟ್–2026..!!
ಪುತ್ತೂರು: ಮುಂಬರುವ ಚುನಾವಣೆಗಳನ್ನು ಎದುರಿಸಲು ತಳಮಟ್ಟದಿಂದ ಪಕ್ಷ ಸಂಘಟನೆಯನ್ನು ಬಲಪಡಿಸುವುದು ಹಾಗೂ ಸಮರ್ಪಕ ಚುನಾವಣಾ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಎಲೆಕ್ಷನ್ ಸಮ್ಮಿಟ್–2026 ಕಾರ್ಯಕ್ರಮ ನ. 1ರಂದು…
