ದನದ ಮಾಂಸ, ಕಾಫಿ ಮೇಲಿನ ಸುಂಕ ರದ್ದು: ಟ್ರಂಪ್ ಘೋಷಣೆ
ಕಾಫಿ, ದನದ ಮಾಂಸ, ಉಷ್ಣವಲಯದ ಹಣ್ಣುಗಳು ಮತ್ತು ಇತರ ಸರಕುಗಳ ಮೇಲಿನ ಸುಂಕವನ್ನು ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕಯಾಗುತ್ತಿರುವುದನ್ನು ನಿಯಂತ್ರಿಸುವಂತೆ ಉಂಟಾಗುತ್ತಿದ್ದ ಆಂತರಿಕ ಒತ್ತಡದ ಕಾರಣಕ್ಕೆ ಈ ಬೆಳವಣಿಗೆ ನಡೆದಿದೆ. ದೇಶಿ ಉತ್ಪಾದನೆಯನ್ನು…
