ನೂರಾರು ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟ ಗೂಗಲ್ – ಮತ್ತಷ್ಟು ಉದ್ಯೋಗಿಗಳಿಗೆ ಕಾದಿದೆ ಸಂಕಷ್ಟ!
ಟೆ ಕ್ ದೈತ್ಯ ಗೂಗಲ್ ತನ್ನ ಆಂಡ್ರಾಯ್ಡ್ ಸಾಫ್ಟ್ವೇರ್, ಪಿಕ್ಸೆಲ್ ಫೋನ್ ಮತ್ತು ಕ್ರೋಮ್ ಬ್ರೌಸರ್ ತಂಡಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ದೇಶದಲ್ಲಿ ಕಳೆದ ವರ್ಷ 12,000 ಉದ್ಯೋಗ ಕಡಿತದ ನಂತರ, ಇದುವರೆಗೆ…
