ಮಂಗಳೂರು :ಅಂತರ್ರಾಜ್ಯ ವಾಹನ ಕಳ್ಳ ಸುರತ್ಕಲ್ ಪೊಲೀಸರ ಬಲೆಗೆ..!!
ಮಂಗಳೂರು:ಅಂತರ್ರಾಜ್ಯ ಕುಖ್ಯಾತ ವಾಹನ ಕಳ್ಳನನ್ನು ಸುರತ್ಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಮಾಡಲಾದ ಪಿಕಪ್ ವಾಹನ ಹಾಗೂ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ 30ರಂದು ರಾತ್ರಿ 9 ಗಂಟೆಯ ಸುಮಾರಿಗೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಪ್ರದೇಶದಲ್ಲಿ ಸುಕುಮಾರ್ ಎಂಬವರ ಮನೆ ಆವರಣದಲ್ಲಿ…
