ಪುತ್ತೂರು:ಎಸ್ಡಿಪಿಐ ಸಾಲ್ಮರ ವಾರ್ಡ್ ನೂತನ ಸಮಿತಿ ರಚನೆ
ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪುತ್ತೂರು ಸಾಲ್ಮರ ವಾರ್ಡ್ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಲಿ ಸಾಲ್ಮರ, ಕಾರ್ಯದರ್ಶಿಯಾಗಿ ನವಾಝ್ ಸಾಲ್ಮರ, ಜೊತೆ ಕಾರ್ಯದರ್ಶಿಯಾಗಿ ಮುಸ್ತಫ ಕೆರೆಮೂಲೆ, ಸದಸ್ಯರಾಗಿ ಸಿದ್ದೀಕ್ ಸಾಲ್ಮರ ಮತ್ತು ಲತೀಫ್ ಸಾಲ್ಮರ ಆಯ್ಕೆಯಾದರು.…
