ಬೆಳ್ತಂಗಡಿಯಲ್ಲಿ ಕಟ್ಟಡ ತೆರವು ವೇಳೆ ಅವಘಡ: ಕೋಡಿಂಬಾಳದ ಕಾರ್ಮಿಕ ಝುಬೈರ್ ಮೃತ್ಯು
ಕಡಬ: ಕಟ್ಟಡ ತೆರವುಗೊಳಿಸುವ ಕಾಮಗಾರಿ ವೇಳೆ ಸಿಮೆಂಟ್ನ ಅವಶೇಷವೊಂದು ಕಾರ್ಮಿಕನ ಮೇಲೆ ಬಿದ್ದ ಪರಿಣಾಮ ಕಡಬ ತಾಲೂಕಿನ ಕೋಡಿಂಬಾಳದ ಯುವ ಕಾರ್ಮಿಕ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.ಮೃತರನ್ನು ಕೋಡಿಂಬಾಳ ಗ್ರಾಮದ ನಾಕೂರು ನಿವಾಸಿ ಆಲಿ ಅವರ ಪುತ್ರ ಝುಬೈರ್ (22) ಎಂದು…
