ಸಾಲ್ಮರ ವಾರ್ಡ್ನ ತಾರಿಗುಡ್ಡೆ ಸಂಪರ್ಕ ರಸ್ತೆ ದುರಸ್ತಿಗೆ SDPI ಮನವಿ..!!
ಪುತ್ತೂರು: ಸಾಲ್ಮರ ವಾರ್ಡ್ ಸಂಖ್ಯೆ 08ರ ವ್ಯಾಪ್ತಿಯ ತಾರಿಗುಡ್ಡೆ ಸಂಪರ್ಕ ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಈ ರಸ್ತೆಯನ್ನು ಅವಲಂಬಿಸಿರುವ ಸ್ಥಳೀಯ ನಿವಾಸಿಗಳು, ವಾಹನ ಸವಾರರು ಹಾಗೂ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ…
