ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ. 8ರಂದು ದೀಪಾವಳಿ ಹಬ್ಬ, ನ. 9ರಂದು ಸಾಮೂಹಿಕ ಗೋಪೂಜೆ
ಪುತ್ತೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ. 8ರಂದು ರಾತ್ರಿ ಸಂಪ್ರದಾಯದಂತೆ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ಅಂದು ಭಾನುವಾರ ರಾತ್ರಿ 7.30ರ ಬಳಿಕ ಶ್ರೀ ದೇವರ ಬಲಿ ಹೊರಡಲಿದೆ. ನ.…
