ಧರ್ಮಸ್ಥಳ: ದೂರು ಕೊಟ್ಟ ಮಾಸ್ಕ್ಮ್ಯಾನ್ ಹೆಸರು ಬಹಿರಂಗಪಡಿಸಿದ ಪರಮೇಶ್ವರ್; ಭೀಮ ಅಲ್ಲ
ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ತನಿಖೆ ನಡೆಯುತ್ತಿದೆ. ಈ ತನಿಖೆ ಕುರಿತಂತೆ ಕಳೆದ ವಾರ ನಡೆದ ವಿಧಾನಸಭೆ ಸದನದಲ್ಲಿ ಸಹ ಬಿಜೆಪಿ ಶಾಸಕರು ಪ್ರಶ್ನಿಸಿ ಎಸ್ಐಟಿ ತನಿಖೆ ಎಲ್ಲಿಯವರೆಗೆ ಬಂದಿದೆ…
