ಇಸ್ರೇಲ್–ಇರಾನ್ ಸಂಘರ್ಷ ಪರಿಣಾಮ:ಮಾ.4ರವರೆಗೆ ಮಂಗಳೂರು–ಗಲ್ಫ್ ವಿಮಾನಗಳು ರದ್ದು..!!
ಮಂಗಳೂರು: ಇಸ್ರೇಲ್–ಇರಾನ್ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ಸಂಚರಿಸುವ ಕೆಲವು ವಿಮಾನಗಳ ಸಂಚಾರವನ್ನು ಮಾ. 4ರವರೆಗೆ ರದ್ದುಗೊಳಿಸಲಾಗಿದೆ.ವಿಮಾನ ನಿಲ್ದಾಣದ ವಕ್ತಾರರ ಪ್ರಕಾರ, ಮಾ. 3ರಂದು ಮಂಗಳೂರು–ದೋಹಾ (ಐಎಕ್ಸ್ 821), ದೋಹಾ–ಮಂಗಳೂರು (ಐಎಕ್ಸ್ 822), ಮಂಗಳೂರು–ದುಬೈ…
