ಡಿ.11 :ಪುತ್ತೂರು IMA ಹೊಸ ಪದಾಧಿಕಾರಿಗಳ ಪದಗ್ರಹಣ
ಪುತ್ತೂರು :ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಪುತ್ತೂರು ಶಾಖೆಯ 2025-26ನೇ ಸಾಲಿನ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿಸೆಂಬರ್ 11, ಗುರುವಾರ ನಡೆಯಲಿದೆ.ಸಂಜೆ 7 ಗಂಟೆಗೆ ಬೋಳ್ವಾರ್‌ನ ಪ್ರಗತಿ ಕಾಲೇಜು ಆಫ್ ನರ್ಸಿಂಗ್ ಸೈನ್ಸಸ್ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮಕ್ಕೆ IMA…
