ನ.15:ಪುತ್ತೂರಿನಲ್ಲಿ ಕರ್ನಾಟಕದ ಅತಿದೊಡ್ಡ ‘ಎಸ್.ಎಲ್.ವಿ ಬುಕ್ ಹೌಸ್’ ಶಾಖೆ ಉದ್ಘಾಟನೆ..!!
ಪುತ್ತೂರು, ನ.15: ರಾಜ್ಯದ ಪ್ರಮುಖ ಹಾಗೂ ಅತಿದೊಡ್ಡ ಪುಸ್ತಕ ಮಳಿಗೆಗಳಲ್ಲಿ ಒಂದಾಗಿ ಖ್ಯಾತಿ ಪಡೆದಿರುವ ಎಸ್.ಎಲ್.ವಿ ಬುಕ್ ಹೌಸ್ ತನ್ನ ಹೊಸ ಶಾಖೆಯನ್ನು ಪುತ್ತೂರಿನ ನೆಹರೂ ನಗರದಲ್ಲಿ ನ. 15ರಂದು ವಿಶೇಷ ಕಾರ್ಯಕ್ರಮದೊಂದಿಗೆ ಶುಭರಂಭಗೊಳ್ಳಲಿದೆ. ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಲವಾರು…
