Category: ಕರಾವಳಿ

ಪುತ್ತೂರು :ಸಂತ್ರಸ್ತೆಗೆ ಸಿಗದ ನ್ಯಾಯ -ಹಿಂದುತ್ವದ ನಕಲಿ ಮುಖ ಬಹಿರಂಗ-ವಿಧಾನಸೌಧದ ಮುಂದೆ ಧರಣಿ-ಎಸ್‌ಡಿಪಿಐ ಎಚ್ಚರಿಕೆ

ಪುತ್ತೂರು: ಕಾಲೇಜು ವಿದ್ಯಾರ್ಥಿ ಕೃಷ್ಣ ಜೆ. ರಾವ್ ಯುವತಿಗೆ ಮಗುಭಾಗ್ಯ ಕರುಣಿಸಿದ ವಿಚಾರದಲ್ಲಿ ಪುತ್ತೂರಿನ ಬಿಜೆಪಿ ಹಾಗೂ ಸಂಘ ಪರಿವಾರದ ನಕಲಿ ಹಿಂದುತ್ವದ ಮುಖ ಕಳಚಿಬಿದ್ದಿದೆ. ಹಿಂದು ಹೆಣ್ಣುಮಗಳಿಗೆ ನ್ಯಾಯ ಕೊಡಿಲಾಗದ ಅವರ ಮನೋಸ್ಥಿತಿ ಇದೀಗ ಜಗಜ್ಜಾಹೀರುಗೊಂಡಿದೆ. ಇನ್ನು ಮುಂದೆ ಹಿಂದುತ್ವದ…

ಇಂದು :ಪುತ್ತೂರು: ಸಾಲ್ಮರ ಸೈಯ್ಯದ್‌ ಮಲೆ ಉರೂಸ್ ಸಮಾರೋಪ..!!-ಸಾರ್ವಜನಿಕ ಅನ್ನದಾನ

ಪುತ್ತೂರು ಸಮೀಪದ ಸಾಲ್ಮರ ಸೈಯ್ಯದ್‌ ಮಲೆ ಮಸೀದಿಯ ವಠಾರದಲ್ಲಿ ಅಂತ್ಯವಿಶ್ರಮ ಹೊಂದಿರುವ ಅಬ್ದುಲ್‌ ಸಲಾಂ ತಂಬಳ್‌ ಅವರ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್‌ ಸಮಾರೋಪ ಸಮಾರಂಭ ಹಾಗೂ ಧಾರ್ಮಿಕ ಮತಪ್ರವಚನ–ಸೂಫಿ ಗಾನ ಕಾರ್ಯಕ್ರಮವು ಜ.4ರಂದು ಸಂಜೆ 5.07ಕ್ಕೆ ಪಿ.ಎಸ್.…

ಬೆಂಗಳೂರಿನಲ್ಲಿ ಬಡವರ ಮನೆ ದ್ವಂಸ
ಪುತ್ತೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಪುತ್ತೂರು: ಬೆಂಗಳೂರಿನಲ್ಲಿ ಬಡವರ ಮನೆಗಳನ್ನು ದ್ವಂಸಗೊಳಿಸಿ ಬುಲ್ಡೋಝರ್ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ನಗರ ದರ್ಬೆ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು…

ಸಾಲ್ಮರ ಸಯ್ಯದ್ ಮಲೆ ಉರೂಸ್ :ಇಂದು ಸಾಲ್ಮರಕ್ಕೆ ಸಿಂಸಾರುಲ್ ಹಕ್ ಹುದವಿ..!!

ಸಾಲ್ಮರ: ಅಬ್ದುಲ್ ಸಲಾಂ ತಂಙಳ್ ಅವರ ಹೆಸರಿನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಸಾಲ್ಮರ ಸಯ್ಯದ್ ಮಲೆಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಈ ಬಾರಿ ಡಿ.31ರಿಂದ ಜ.4ರವರೆಗೆ ಭಕ್ತಿಭಾವ ಹಾಗೂ ವೈಭವದಿಂದ ನಡೆಯುತ್ತಿದೆ.ಉರೂಸ್ ಪ್ರಯುಕ್ತ ಇಂದು (ಜ.02) ರಾತ್ರಿ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,…

ಪುತ್ತೂರು :ಅಲೈಡ್ ಹೆಲ್ತ್ ಸೈನ್ಸಸ್ ದಾಖಲಾತಿಗೆ ಅವಧಿ ವಿಸ್ತರಣೆ..!!

ಪುತ್ತೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳ 2025–26ನೇ ಸಾಲಿನ ದಾಖಲಾತಿಗೆ ಅವಧಿಯನ್ನು ವಿಸ್ತರಿಸಲಾಗಿದೆ. ಇದರಂತೆ ಪುತ್ತೂರಿನ ಪ್ರಗತಿ ಆಸ್ಪತ್ರೆ ಆವರಣದಲ್ಲಿರುವ ಪ್ರಗತಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನಲ್ಲಿ ಉಳಿದಿರುವ ಕೆಲವೇ ಸೀಟುಗಳಿಗೆ…

ಸಹನೆ, ಪ್ರೀತಿ, ಸೇವಾಭಾವನೆ ಜೀವನದ ಮೌಲ್ಯಗಳು: ಡಾ. ಸುಪ್ರೀತ್ ಲೋಬೊ

ಪುತ್ತೂರು: ಯೇಸುದೇವನ ಜೀವನ ಸಂದೇಶದಂತೆ ಸಹನೆ, ಪ್ರೀತಿ ಹಾಗೂ ಸೇವಾಭಾವನೆಯೊಂದಿಗೆ ಬದುಕಿದರೆ ಜೀವನದಲ್ಲಿ ನಿಜವಾದ ನೆಮ್ಮದಿ ಮತ್ತು ಸಂತೋಷ ಲಭಿಸುತ್ತದೆ ಎಂದು ಉಪ್ಪಿನಂಗಡಿ ಬಳ್ಳಿ ಆಯುರ್ ಗ್ರಾಮ ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಡಾ. ಸುಪ್ರೀತ್ ಲೋಬೊ ಹೇಳಿದರು.ಅವರು ಜನವರಿ 1ರಂದು ಪುತ್ತೂರಿನ…

ಮಂಗಳೂರು: ಹಬ್ಬದ ಸಂಭ್ರಮಕ್ಕೆ ಭದ್ರತೆ — ಮಾದಕ ದ್ರವ್ಯ ವಿರೋಧಿ ವಿಶೇಷ ಕಾರ್ಯಾಚರಣೆ..!!

ಹಬ್ಬದ ಸಂಭ್ರಮದ ನಡುವೆಯೇ ನಾಗರಿಕರ ಸುರಕ್ಷತೆ ಮತ್ತು ಮಾದಕ ದ್ರವ್ಯ ಮುಕ್ತ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸರು ವ್ಯಾಪಕ ಪೂರ್ವಭಾವಿ ಹಾಗೂ ತಡೆಗಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.ಈ ಕಾರ್ಯಾಚರಣೆಯ ಭಾಗವಾಗಿ ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ತಂಡಗಳು ವಿಶ್ವಾಸಾರ್ಹ…

ಕಬಕ: ವಿದ್ಯಾಪುರದಲ್ಲಿ ರಸ್ತೆ ವಿವಾದ ಇತ್ಯರ್ಥ – ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸೌಹಾರ್ದ ಪರಿಹಾರ

ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9ನೇ ಅಡ್ಡ ರಸ್ತೆಯಲ್ಲಿನ ಬಹುಕಾಲದ ರಸ್ತೆ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಸ್ಥಳೀಯ ನಿವಾಸಿಗಳಿಗೆ ಸಂಪರ್ಕ ರಸ್ತೆ ಕಲ್ಪಿಸುವ ಸಂಬಂಧ ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ…

ಡಿ.31ರಿಂದ 5 ದಿನ ಸಾಲ್ಮರ ಸೈಯ್ಯದ್‌ಮಲೆ ಮಖಾಂ ಉರೂಸ್, ಧಾರ್ಮಿಕ ಮತ ಪ್ರವಚನ

ಪುತ್ತೂರು: ಅಬ್ದುಲ್ ಸಲಾಂ ತಂಙಳ್ ಅವರ ಹೆಸರಿನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಸಾಲ್ಮರ ಸೈಯ್ಯದ್ ಮಲೆಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಈ ಬಾರಿ ಡಿ.31ರಿಂದ ಜ.4ರ ತನಕ ವಿಜೃಂಭಣೆಯಿಂದ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ನಾಟಿವೈದ್ಯ ಡಾ. ಸಂಶುದ್ದೀನ್ ಸಾಲ್ಮರ…

ಪುತ್ತೂರು: ಪ್ರಗತಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿಗೆ ಶೇ.100 ಫಲಿತಾಂಶ

ಪುತ್ತೂರು :ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಡೆಸಿದ 2024–25ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪುತ್ತೂರಿನ ಪ್ರಗತಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಕಾಲೇಜಿನ ಬಿ.ಎಸ್‌ಸಿ (OT & AT) ಮೊದಲ ಬ್ಯಾಚ್‌ನ ಎಲ್ಲಾ…

Join WhatsApp Group
error: Content is protected !!