ಇಂದು ಪುತ್ತೂರು ತಾಲೂಕಿನ ಈ ಭಾಗಗಳಲ್ಲಿ ಕರೆಂಟ್ ಇಲ್ಲ..!!
ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11ಕೆವಿ ಕ್ಯಾಂಪೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ ಮತ್ತು ಕೆಮ್ಮಿಂಜೆ ಫೀಡರ್‌ನಲ್ಲಿನ.13 ರಂದು – ಪೂರ್ವಾಹ್ನ 10ರಿಂದ ಅಪರಾಹ್ನ 2ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 33/11 ಕೆವಿ ಕ್ಯಾಂಪ್ಲೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ…
