ಇಂದು SRK ಲ್ಯಾಡರ್ಸ್ ಫ್ಯಾಕ್ಟರಿಯಲ್ಲಿ ನೇತ್ರದಾನ ನೋಂದಣಿ ಶಿಬಿರ,ಯಂತ್ರೋಪಕರಣಗಳ ಲೋಕಾರ್ಪಣೆ
ಪುತ್ತೂರು:ಎಸ್.ಆರ್.ಕೆ.ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರ 50ನೇ ವರ್ಷದ ಜನ್ಮದಿನದ ಅಂಗವಾಗಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಅವರ ಅಭಿಮಾನಿ ಬಳಗದಿಂದ ನ.7ರಂದು ಸಂಸ್ಥೆ ವಠಾರದಲ್ಲಿ ನೇತ್ರದಾನ ನೋಂದಣಿ ಶಿಬಿರ ಹಾಗು ನೂತನ ಯಂತ್ರೋಪಕರಣಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಂಟೆ 9ಕ್ಕೆ…
