Category: ಕರಾವಳಿ

ನ. 08:ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಈಶ್ವರಮಂಗಲ ಶಾಖೆಯಲ್ಲಿ “ಉಚಿತ” ಥೈರಾಡ್, ಹಿಮೋಗ್ಲೋಬಿನ್, ಮಧುಮೇಹ ತಪಾಸಣಾ ಶಿಬಿರ…!!

ಪುತ್ತೂರು: ನಗರದ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಯಾದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಈಶ್ವರಮಂಗಲ ಶಾಖೆಯಲ್ಲಿ ನ. 08ರಂದು ಒಂದು ದಿನ ಉಚಿತ ಥೈರಾಯಿಡ್ (TSH) ಮತ್ತು ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಅಂಗವಾಗಿ ಎಲ್ಲಾ ಮಾದರಿಯ ರಕ್ತ…

ಪುತ್ತೂರು: ಏರ್ ಇಂಡಿಯಾ SATS ಗೆ ಆಯ್ಕೆಯಾದ ಪ್ರಗತಿ ವಿಸ್ತಾರ ಕಾಲೇಜಿನ ವಿದ್ಯಾರ್ಥಿ..!!

ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯ ಮಾನೈ ಆರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಮಹಮ್ಮದ್ thamzeer, ಏರ್ ಇಂಡಿಯಾ SATS (AISATS) ನಲ್ಲಿ ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರು ಕೆಂಪೇಗೌಡ…

ನ.06: ಧನ್ವಂತರಿ ಕ್ಲಿನಿಕಲ್‌ ಲ್ಯಾಬೋರೇಟರಿ ಬೊಳುವಾರು ಶಾಖೆಯಲ್ಲಿ ಉಚಿತ ಥೈರಾಡ್,ಹಿಮೋಗ್ಲೋಬಿನ್, ಮಧುಮೇಹ ತಪಾಸಣಾ ಶಿಬಿರ…!!

ಪುತ್ತೂರು: ನಗರದ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಯಾದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಪುತ್ತೂರು ಬೊಳುವಾರು ಶಾಖೆಯಲ್ಲಿ ನ. 06 ರಂದು ಒಂದು ದಿನ ಉಚಿತ ಥೈರಾಯಿಡ್ (TSH)ಹಿಮೋಗ್ಲೋಬಿನ್ ಮತ್ತು ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಅಂಗವಾಗಿ ಎಲ್ಲಾ…

ಪುತ್ತೂರು :ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿಕ್ಷೇಪ್‌ಕೃಷ್ಣಗೆ ಚಿನ್ನದ ಪದಕ.!!

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿ, ಸಂಪ್ಯ ನಿವಾಸಿ ಹಾಗೂ ಪುತ್ತೂರು ಟೌನ್ ಬ್ಯಾಂಕ್‌ನ ಉದ್ಯೋಗಿಯಾಗಿರುವ ಉದಯಕುಮಾರ್ ಬಲ್ಲಾಳ್ ಮತ್ತು ಅನ್ನಪೂರ್ಣೇಶ್ವರಿ ದಂಪತಿಗಳ ಪುತ್ರ ನಿಕ್ಷೇಪ್‌ಕೃಷ್ಣ ಅವರು…

ನ. 8,9:ಪುತ್ತೂರು ರೋಟರಿ ಕ್ಲಬ್ ಆತಿಥ್ಯದಲ್ಲಿ ಜಿಲ್ಲಾ “ರೋಟರಿ ಫೌಂಡೇಶನ್ ಸೆಮಿನಾರ್”

ಪುತ್ತೂರು: ಅಂತರಾಷ್ಟ್ರೀಯ ರೋಟರಿ ಪ್ರಾಯೋಜಿತ ಸಂಸ್ಥೆಯಾದ ರೋಟರಿ ಫೌಂಡೇಶನ್ ವತಿಯಿಂದ ಜಿಲ್ಲಾ ಮಟ್ಟದ “The Rotary Foundation District Seminar 2025” ಕಾರ್ಯಕ್ರಮವು ನವೆಂಬರ್ 8 ಮತ್ತು 9ರಂದು ಮರೀಲ್‌ನಲ್ಲಿರುವ ಪುತ್ತೂರು ಕ್ಲಬ್‌ನಲ್ಲಿ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮದ ಆತಿಥ್ಯವನ್ನು ಪುತ್ತೂರು…

ನ.05:ಚೇತನಾ ಆಸ್ಪತ್ರೆಯಲ್ಲಿ ಫೈಟ್ರೋಸ್ಕ್ಯಾನ್ ಗ್ರಂಥಿಯ” ಉಚಿತ ತಪಾಸಣಾ ಶಿಬಿರ..!!

ಪುತ್ತೂರು: ಕೋರ್ಟ್ ರಸ್ತೆ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಫೈಟ್ರೋಸ್ಕ್ಯಾನ್ ಉಚಿತ ತಪಾಸಣಾ ಶಿಬಿರವು ನ. 5 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದ್ದು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ನ.04) ಇಂದು ಧನ್ವಂತರಿ ಕ್ಲಿನಿಕಲ್‌ ಲ್ಯಾಬೋರೇಟರಿ ವಿಟ್ಲ ಶಾಖೆಯಲ್ಲಿ ಉಚಿತ ಥೈರಾಡ್ ತಪಾಸಣಾ ಶಿಬಿರ…!!

ಪುತ್ತೂರು: ನಗರದ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಯಾದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ವಿಟ್ಲ ಶಾಖೆಯಲ್ಲಿ ನ. 04ರಂದು ಒಂದು ದಿನ ಉಚಿತ ಥೈರಾಯಿಡ್ (TSH) ಮತ್ತು ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಅಂಗವಾಗಿ ಎಲ್ಲಾ ಮಾದರಿಯ ರಕ್ತ…

ಪುತ್ತೂರು: ವರುಣ್ ಭಟ್‌ ಕೆ.ಪಿ. CA ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆ..!!

ಪುತ್ತೂರು: ಪಡೂರು ಗ್ರಾಮದ ಪಂಜಿಗುಡ್ಡೆ ಈಶ್ವರ್ ಭಟ್ ಮತ್ತು ಜಯಶ್ರೀ ಭಟ್ ದಂಪತಿಗಳ ಪುತ್ರರಾದ ವರುಣ್ ಭಟ್ ಕೆ.ಪಿ. ಅವರು Institute of Chartered Accountants of India ವತಿಯಿಂದ ಸೆಪ್ಟೆಂಬರ್ 2025ರಲ್ಲಿ ನಡೆದ CA ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ…

ಪುತ್ತೂರು:ಕತ್ರಿಬೈಲ್ ಮಲ್ಟಿಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಶುಭಾರಂಭ

ಪುತ್ತೂರು: ಬೆಳೆಯುತ್ತಿರುವ ಪುತ್ತೂರಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಇಟ್ಟು ಕತ್ರಿಬೈಲ್ ಮಲ್ಟಿ–ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ತನ್ನ ಸೇವೆ ಆರಂಭಿಸಿದೆ. ನಗುಮುಖದ ಆರೈಕೆಗೆ ಅಗತ್ಯವಿರುವ ಎಲ್ಲಾ ರೀತಿಯ ಆಧುನಿಕ ದಂತ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಾಗುತ್ತಿರುವುದು ಪುತ್ತೂರಿಗೆ…

ಕನ್ನಡ ರಾಜ್ಯೋತ್ಸವ: ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ..!!

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಆಶ್ರಯದಲ್ಲಿ ನವಂಬರ್ 1ರಂದು ನಡೆಯುವ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ 12 ಮಂದಿ ಸಾಧಕರನ್ನು ಹಾಗೂ ಒಂದು ಸಂಸ್ಥೆಯನ್ನು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಶಾಸಕ ಅಶೋಕ್‌ ಕುಮಾರ್…

Join WhatsApp Group
error: Content is protected !!