ಪುತ್ತೂರು ಜಾತ್ರೋತ್ಸವ:ದಾಖಲೆ ಬೆಲೆ ಪಡೆದ ಜಾತ್ರೆಯ ಅಮ್ಯೂಸ್ಮೆಂಟ್ ಸ್ಥಳ..!!
ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಅಮ್ಯೂಸ್ಮೆಂಟ್ ಸೇರಿದಂತೆ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುವ ಸ್ಥಳ ಈ ಬಾರಿ ದಾಖಲೆ ಮೊತ್ತವಾದ ರೂ.66 ಲಕ್ಷಕ್ಕೆ ಏಲಂ ಆಗಿದೆ. ಕಳೆದ ವರ್ಷ ಇದೇ ಸ್ಥಳ ರೂ.17.50 ಲಕ್ಷಕ್ಕೆ…
