ಮಾ. 15- ಪಾಣಾಜೆ: ಹೊನಲು ಬೆಳಕಿನ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ
ಪಾಣಾಜೆ: ಶಟಲ್ ಬ್ಯಾಡ್ಮಿಂಟನ್ ತಂಡ ಪುಳಿತ್ತಡಿ ವತಿಯಿಂದ ಪುಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಲ್ಲಿ ಮುಕ್ತ ಹೊನಲು ಬೆಳಕಿನ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಮಾ. 15 ರಂದು ನಡೆಯಲಿದೆ. ಪ್ರಥಮ ರೂ.5025 ಮತ್ತು ಶಾಶ್ವತ ಫಲಕ, ದ್ವಿತೀಯ 3025 ಮತ್ತು ಶಾಶ್ವತ…
