ಮಂಗಳೂರು :ವಾಹನ ಹಾಗೂ ಸರಗಳ್ಳತನ: ಇಬ್ಬರ ಬಂಧನ-ಚಿನ್ನದ ಸರ, ಬೈಕ್ ವಶ
ಮಂಗಳೂರು, ಡಿ.16: ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಯಮಹಾ ಎಫ್‌ಝಡ್ (KA-19-ER-7755) ಮೋಟಾರ್‌ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ, ಕದ್ರಿ ಪೊಲೀಸರು ಅಂತರ್‌ರಾಜ್ಯ ಸರಗಳ್ಳತನದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಡಿಸೆಂಬರ್ 12ರಂದು ನಡೆದ ಬೈಕ್ ಕಳವು ಕುರಿತು ಕದ್ರಿ ಠಾಣೆಯಲ್ಲಿ…
