ಪುತ್ತೂರು: 1 ಕ್ವಿಂಟಾಲ್ಗಿಂತ ಹೆಚ್ಚು ಗಾಂಜಾ ವಶ ಪ್ರಕರಣ – ಒರಿಸ್ಸಾ ಪೂರೈಕೆದಾರ ಸೇರಿ ಮೂವರು ಬಂಧನ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂ. 53.03 ಲಕ್ಷ ಮೌಲ್ಯದ 1 ಕ್ವಿಂಟಾಲ್ 6 ಕೆಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಂಜಾ ಪೂರೈಕೆ ಜಾಲಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಜ. 19, 2026ರಂದು ದಾಖಲಾಗಿದ್ದ…
