ಸೈಕಲ್‌ಗೆ ಡಿಕ್ಕಿಯಾಗಿ ಬಾವಿಗೆ ಉರುಳಿದ ಅತಿವೇಗದಲ್ಲಿದ್ದ ಕಾರು- 12 ಮಂದಿ ದುರ್ಮರಣ: VIDEO
ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮನೋಹರ್ ಸಿಂಗ್, ಗೋಬರ್‌ಸಿಂಗ್ ಚೌಹಾಣ್, ಕನ್ಹಯ್ಯಾಲಾಲ್ ಕಿರ್, ನಾಗು ಸಿಂಗ್, ಪವನ್ ಕಿರ್, ಧರ್ಮೇಂದ್ರ ಸಿಂಗ್, ಆಶಾ…
