ಕಿರುಕುಳಕ್ಕೆ ಬೇಸತ್ತ ಯುವತಿ ಆತ್ಮಹತ್ಯೆಗೆ ಶರಣು
ಒಂದೆಡೆ ಗಂಡನಿಂದ ಕಿರುಕುಳ, ಮತ್ತೊಂದೆಡೆ ಗೊತ್ತಿಲ್ಲದ ಯುವಕನಿಂದ ಹಿಂಸೆ. ಇಬ್ಬರ ಕಿರುಕುಳದಿಂದ ತೀರ ಮನನೊಂದ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಜಂಗಾಂವ್ನಲ್ಲಿ ವರದಿಯಾಗಿದೆ. ನಕಲಿ ಹೆಸರಿನಲ್ಲಿ ಆಗಾಗ್ಗೆ ಫೋನ್ ಮಾಡಿ, ಐ ಲವ್ ಯೂ ಎನ್ನುತ್ತಿದ್ದ ಪಾಗಲ್ ಪ್ರೇಮಿಯ…
