ರಾಶಿಗಟ್ಟಲೆ ʼಕಾಂಡೋಮ್ʼ ನಿಂದ ಕಟ್ಟಿಕೊಂಡ ಹಾಸ್ಟೆಲ್ ಒಳಚರಂಡಿ; ಸ್ಥಳೀಯರಿಂದ ಅನೈತಿಕ ಚಟುವಟಿಕೆ ಆರೋಪ
ಪಂಜಾಬ್‌ನ ಲುಧಿಯಾನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಒಂದು ಪಿಜಿ ಹಾಸ್ಟೆಲ್‌ನ ಹತ್ತಿರದ ಒಳಚರಂಡಿ ಕೊಳಚೆ ನೀರಿನಿಂದ ತುಂಬಿ ಹೋಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿಯನ್ನು ಸ್ವಚ್ಛಗೊಳಿಸಿದಾಗ ಅದರಲ್ಲಿ ರಾಶಿಗಟ್ಟಲೆ ಕಾಂಡೋಮ್ ಸಿಕ್ಕಿವೆ. ಇದರಿಂದಾಗಿ ಆ ಹಾಸ್ಟೆಲ್‌ನಲ್ಲಿ ವ್ಯಭಿಚಾರ ನಡೆಯುತ್ತಿದೆ…
