ಪುತ್ತೂರು – ವಾಟ್ಸಾಪ್ ನಲ್ಲಿ ಜೀವಬೆದರಿಕೆ : ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಪುತ್ತೂರು: ಪುತ್ತೂರು ಶಾಸಕರ ಕುರಿತ ಆಡಿಯೋ ಸಂಬಂಧಪಟ್ಟಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲು ಪುತ್ತೂರು ನಗರ ಪೋಲೀಸರಿಗೆ ಪುತ್ತೂರು ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಲಯ ನಿರ್ದೇಶನ ನೀಡಿದೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಎಂಬಾತ ಶಾಸಕರ ಕುರಿತು ವಾಟ್ಸ್ ಅಪ್ ಆಡಿಯೋ…
