ದಾರಿ ತಪ್ಪಿಸುವ ಜಾಹೀರಾತು: ಐಎಎಸ್ ತರಬೇತಿ ಕೇಂದ್ರಕ್ಕೆ 2 ಲಕ್ಷ ರೂ.ದಂಡ
ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ವು ‘ಶುಭ್ರಾ ರಂಜನ್ ಐಎಎಸ್ ಸ್ಟಡಿ’ಗೆ ಎರಡು ಲಕ್ಷ ರೂ.ದಂಡವನ್ನು ವಿಧಿಸಿದೆ. ಇಂತಹ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸುವಂತೆ ಅದು ತರಬೇತಿ ಕೇಂದ್ರಕ್ಕೆ ಆದೇಶಿಸಿದೆ. ಶುಭ್ರಾ ರಂಜನ್ ಐಎಎಸ್ ಸ್ಟಡಿಯು ತನ್ನ ಅಧಿಕೃತ…
