HASSAN: ಹಾಸನ ಗಣೇಶೋತ್ಸವ ದುರಂತ – ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಲೇ ಸೆರೆಯಾದ ಚಾಲಕ!
ಹಾಸನದಲ್ಲಿ (Hassan) ಗಣೇಶ ಮೂರ್ತಿ ವಿಸರ್ಜನೆ (Ganesh Festival) ವೇಳೆ ಸಂಭವಿಸಿದ ಘೋರ ದುರಂತ (Tragedy) ಸಂಬಂಧ 10 ಜನರ ಸಾವಿಗೆ ಕಾರಣವಾದ ಆರೋಪಿ ಕ್ಯಾಂಟರ್ ಚಾಲಕನನ್ನು ಪೊಲೀಸರು ಇದೀಗ ನೇರವಾಗಿ ಆಸ್ಪತ್ರೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಮೊನ್ನೆ ರಾತ್ರಿ ಹಾಸನ ಹೊರವಲಯದ…
