ಪುತ್ತೂರು : ಮಹೀಂದ್ರ ಥಾರ್ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಸಾಗಾಟ ಪತ್ತೆ-ಲಕ್ಷಾಂತರ ಮೌಲ್ಯದ ಮಾದಕ ವಸ್ತು, ವಾಹನ, ಮಾರಕಾಸ್ತ್ರಗಳ ಸಹಿತ ಮೂವರ ಬಂಧನ
ಪುತ್ತೂರು, ಫೆ.18: ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಅಕ್ರಮವಾಗಿ ಎಂಡಿಎಮ್ಎ (MDMA) ಮಾದಕವಸ್ತು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಿದ ವೇಳೆ ಅಂತರ್‌ರಾಜ್ಯ ಮಾದಕ ಜಾಲಕ್ಕೆ ಸೇರಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕೋಝಿಕೋಡ್ (ಕೇರಳ) ಮೂಲದ ಮುಹಮ್ಮದ್ ಅಜ್ಮಲ್ ಸಿ @…
