ಗಳೂರು: ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡು ಮಹಿಳೆಯೊಬ್ಬಳು (Women) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ವಿವೇಕನಗದಲ್ಲಿ ನಡೆದಿದೆ. ಕುಂದಾಪುರ (Kundapura) ಮೂಲದ 30 ವರ್ಷದ ಮೇಘನಾ ಶೆಟ್ಟಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಎರಡು ವರ್ಷಗಳ ಹಿಂದೆ ತೀರ್ಥಹಳ್ಳಿ (Thirthahalli) ಮೂಲದ ಸುಧೀರ್ ಶೆಟ್ಟಿ ಎಂಬಾತನ ಜೊತೆ ಮೇಘನಾ ಮದುವೆಯಾಗಿದ್ದರು

ಮೇಘನಾ ಶೆಟ್ಟಿ ಆತ್ಮಹತ್ಯೆ ಬಗ್ಗೆ ತಂದೆ ದೂರು ನೀಡಿದ್ದು, ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಘನಾ ಪತಿ ಸುಧೀನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ರಾತ್ರಿ 12 ಗಂಟೆ ಸುಮಾರಿಗೆ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಘಟನೆ ಬಂದಾಗ ಬಿಎನ್‌ಎಸ್ ಸೆಕ್ಷನ್ 80 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!