ಕುರಿಯ ಸರ್ಕಾರಿ ಶಾಲೆಗೆ ಡಾ. ಸ್ಮೃತಿ ಪ್ರಶಾಂತ್ NAIK ಅವರಿಂದ ಎಲ್ಇಡಿ ಟಿವಿ ಕೊಡುಗೆ..!!
ವರದಿ: ನಿಝಾರ್ ಅಜ್ಜಿಕಟ್ಟೆ: ಪುತ್ತೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುರಿಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಡಾ.ಸ್ಮೃತಿ ಪ್ರಶಾಂತ್ NAIK ಅವರು 42 ಇಂಚಿನ ಎಲ್ಇಡಿ ಟಿವಿಯನ್ನು ಕೊಡುಗೆಯಾಗಿ…
