RCB ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? DCM ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!
ಐ ಪಿಎಲ್ನಲ್ಲಿ ಅತಿ ದೊಡ್ಡ ಫ್ರಾಂಚೈಸಿಗಳೊಂದು ರಾಯಲ್ ಚಾಲೆಂಜೆರ್ಸ್ ಬೆಂಗಳೂರು. ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಆರ್ಸಿಬಿ ಈ ಬಾರಿ ಚಾಂಪಿಯನ್ ಟ್ರೋಫಿಗೆ ಮುತ್ತಿಟ್ಟಿದೆ. ಈ ನಡುವೆ ಚಿಬೆಂಗಳೂರು ರಾಯಲ್ ಚಾಲೆಂಜೆರ್ಸ್ ಸದ್ಯ ಅಮೆರಿಕಾದ ಮೂಲದ ಕಂಪನಿ ಒಡೆತನದಲ್ಲಿದೆ. ಆ ಕಂಪನಿ…
