💥ಪುತ್ತೂರಿನಲ್ಲಿ ಭೀಮ ಜ್ಯುವೆಲ್ಲರಿಯ ಗ್ರಾಂಡ್ ಎಕ್ಸ್ ಪೋ ಸೇಲ್ ಅ.4ರಿಂದ 6ರವರೆಗೆ
💥ಚಿನ್ನ–ವಜ್ರ ಆಭರಣಗಳ ಮೇಲೆ ಭರ್ಜರಿ ರಿಯಾಯಿತಿ, ಪ್ರತೀ ಖರೀದಿಗೆ ಖಚಿತ ಉಡುಗೊರೆ
ಪುತ್ತೂರು: ಕಾಸರಗೋಡಿನ ಹಳೆಯ ಪ್ರೆಸ್ ಕ್ಲಬ್ ಜಂಕ್ಷನ್ನಲ್ಲಿ ಶಾಖೆ ಹೊಂದಿರುವ ಭೀಮ ಜ್ಯುವೆಲ್ಲರಿ ವತಿಯಿಂದ ಅಕ್ಟೋಬರ್ 4ರಿಂದ 6ರವರೆಗೆ ಪುತ್ತೂರಿನ ಅರುಣ ಕಲಾ ಮಂದಿರದಲ್ಲಿ ಗ್ರಾಂಡ್ ಎಕ್ಸ್ ಪೋ ಸೇಲ್ ನಡೆಯಲಿದೆ. ಇದರ ಉದ್ಘಾಟನಾ ಸಮಾರಂಭವು ಅ.4ರಂದು ಬೆಳಿಗ್ಗೆ ವಿವಿಧ ಕ್ಷೇತ್ರದ…
