ಬೋಗಸ್ ಬಿಲ್ ಕಂಡುಬಂದರೆ ಬಡಿದು ಹಾಕಿಬಿಡುತ್ತೇನೆ, ನನ್ನ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲ; ಅಧಿಕಾರಿಗಳಿಗೆ ಡಿಕೆ ಕ್ಲಾಸ್
ರಾಜ್ಯ ಆಡಳಿತದಲ್ಲಿ ಭ್ರಷ್ಟಾಚಾರ, ನಕಲಿ ದಾಖಲೆ, ಬೋಗಸ್ ಬಿಲ್ ಹಾಗೂ ಡಬಲ್ ಬಿಲ್ಲಿಂಗ್‌ಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. “ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬೋಗಸ್ ಬಿಲ್, ಡಬಲ್…
