ಮಂಗಳೂರು:ಬಾರ್ಡರ್ ಕ್ರೈಂ ಮೀಟಿಂಗ್:ಕರ್ನಾಟಕ–ಕೇರಳ ಪೊಲೀಸ್ ಅಧಿಕಾರಿಗಳ ಜಂಟಿ ಸಭೆ
ಮಂಗಳೂರು, ನ.22: ಕೇರಳ ರಾಜ್ಯದ ಕಣ್ಣೂರು ವಲಯದ ಡಿಐಜಿಪಿ ಶ್ರೀ ಯತೀಶ್ಚಂದ್ರ ಜಿ.ಹೆಚ್., ಐಪಿಎಸ್ ಹಾಗೂ ಕಾಸರಗೋಡು ಎಸ್ಪಿ ಶ್ರೀ ವಿಜಯ ಭರತ್ ರೆಡ್ಡಿ, ಐಪಿಎಸ್ ಅವರು ಶನಿವಾರ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯಕ್ಕೆ ಭೇಟಿ ನೀಡಿದರು. ಮಂಗಳೂರು ನಗರ ಪೊಲೀಸ್…
