ವಿಜಯ ಸಾಮ್ರಾಟ್ ವತಿಯಿಂದ ಅ.5-6ರಂದು ನಡೆಯಲಿದೆ ಪಿಲಿ ಗೊಬ್ಬು ಮತ್ತು ಫುಡ್ ಫೆಸ್ಟ್-ಸೀಸನ್ -2
ಹೇಗಿರಲಿದೆ ಗೊಬ್ಬು? ಬಹುಮಾನವೆಷ್ಟು? – ಪತ್ರಿಕಾಗೋಷ್ಠಿಯಲ್ಲಿ ಸಹಜ್ ರೈ ಬಳಜ್ಜ ಮಾಹಿತಿ
ಪುತ್ತೂರು: ‘ಹುಲಿವೇಷ ಕುಣಿತ’ ತುಳು ನಾಡು ಛಾಪಿನ ಹಿನ್ನೆಲೆ ಇರುವ ಜನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಿಲಿ ಗೊಬ್ಬು ಹಾಗೂ ಪುತ್ತೂರು ಫುಡ್ ಫೆಸ್ಟ್ ಅ.5 ಶನಿವಾರ ಹಾಗೂ ಅ.6 ಭಾನುವಾರದಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ…
