ಬೆಟ್ಟಂಪಾಡಿ 41.5 ಲಕ್ಷ ರೂ ಕಾಮಗಾರಿಗೆ ಶಿಲಾನ್ಯಾಸ
ಅಭಿವೃದ್ದಿ ಪರ ಮತ ಚಲಾಯಿಸುವ ಪೃವೃತ್ತಿ ಬೆಳೆಯಬೇಕು: ಶಾಸಕ ಅಶೋಕ್ ರೈ
ಪುತ್ತೂರು: ಜನ ನನ್ನಿಂದ ಏನುನಿರೀಕ್ಷೆ ಇಟ್ಟುಕೊಂಡಿದ್ದರೂ ಆ ನಿರೀಕ್ಷೆಯನ್ನುನಾನುಎಂದಿಗೂ ಹುಸಿಮಾಡಲ್ಲ, ನನ್ನ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ, ಬೆಟ್ಟಂಪಾಡಿ ಗ್ರಾಮದ ಬಹು ರಸ್ತೆಗಳಿಗೆ ಈ ಬಾರಿ ಅನುದಾನ ನೀಡಿದ್ದೇನೆ ,ಜನತೆ ಅಭಿವೃದ್ದಿ ಪರ ಮತ ಚಲಾಯಿಸುವ ಪೃವೃತ್ತಿಯನ್ನು…
