ಸಾಲ್ಮರ ಸೈಯದ್ ಮಲೆ ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ..!!
ಪುತ್ತೂರು: 2025 ಡಿಸೆಂಬರ್ 31ರಿಂದ 2026ರ ಜನವರಿ 4ರವರೆಗೆ ನಡೆಯಲಿರುವ ಸಾಲ್ಮರ ಸೈಯದ್ ಮಲೆ ಮಖಾಂ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಸಾಲ್ಮರ ಸೈಯದ್ ಮಲೆ ಮಸೀದಿಯ ಸಭಾಂಗಣದಲ್ಲಿ ಜರುಗಿತು. ಅಂತ್ಯ ವಿಶ್ರಾಂತಿ ಹೊಂದಿರುವ ಸಯ್ಯದ್ ಅಬ್ದುಲ್ ಸಲಾಂ ತಂಬಳ್…
