ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ..!!ಅಧ್ಯಕ್ಷ: ವಂ|ಲಾರೆನ್ಸ್ ಮಸ್ಕರೇನಸ್, ಉಪಾಧ್ಯಕ್ಷ: ರೋಶನ್ ಲಸ್ರಾದೊ, ಕಾರ್ಯದರ್ಶಿ: ಸಿಲ್ವಿಯಾ ನಿರ್ಮಲ ಮೊರಾಸ್, ವಲಯ ಪ್ರತಿನಿಧಿ: ಕೈಮೆಂಟ್ ಪಿಂಟೊ, ಆಯೋಗಗಳ ಸಂಯೋಜಕ: ಪೌಲ್ ಹೆರಾಲ್ಡ್ ಮಸ್ಕರೇನಸ್
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಮಾಯ್ ದೆ ದೇವುಸ್ ಚರ್ಚ್‌ನ 2026–28ನೇ ಸಾಲಿನ ಚರ್ಚ್ ಪಾಲನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚರ್ಚ್‌ನ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನಸ್ ಅವರ ನೇತೃತ್ವದಲ್ಲಿ ಚರ್ಚ್ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.ಚರ್ಚ್…
