ಪುತ್ತೂರು: ‘ನಿಮ್ಮ ಕನಸು ನಮ್ಮಲ್ಲಿ ನನಸು’ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ಇದೀಗ ಮಧ್ಯಮವರ್ಗದ ಕನಸನ್ನು ನನಸು ಮಾಡುವ ಸುವರ್ಣಾವಕಾಶವೊಂದನ್ನು ಒದಗಿಸುತ್ತಿದೆ.

ತನ್ನ ಪ್ರಥಮ ಯೋಜನೆಯ ಲಕ್ಕಿ ಡ್ರಾದಲ್ಲಿ ಇಬ್ಬರಿಗೆ ಎರಡು ಬೈಕ್ ಮತ್ತು ಇನ್ನಿಬ್ಬರು ಅದೃಷ್ಟಶಾಲಿಗಳಿಗೆ ಚಿನ್ನ ಗೆಲ್ಲುವ ಅವಕಾಶವನ್ನು ನೀಡಿದ್ದ ಆಶೀರ್ವಾದ್ ಸಂಸ್ಥೆ ಇದೀಗ ಆಶೀರ್ವಾದ ಗೋಲ್ಡ್ ಅಂಡ್ ಡೈಮಂಡ್ಸ್ ನ ಎರಡನೇ ಸೀಸನ್ ನ ಪ್ರಥಮ ಫ್ರೀ ಡ್ರಾ ಕಾರ್ಯಕ್ರಮವು 09ರಂದು ದರ್ಬೆ ಶಾಖೆಯಲ್ಲಿ ನಡೆಯಲಿದೆ.

ಜನವರಿಯ ಫ್ರೀ ಡ್ರಾದಲ್ಲಿ ಆಶೀರ್ವಾದ ಚಿನ್ನ ಉಳಿತಾಯ ಯೊಜನೆಯಲ್ಲಿ ಪ್ರತಿಯೊಬ್ಬರಿಗೂ ಖಚಿತ ಚಿನ್ನದ ಬಹುಮಾನ. ಪ್ರತೀ ತಿಂಗಳ ಒಂದು ಸಾವಿರದ ಹೂಡಿಕೆಯಲ್ಲಿ ಚಿನ್ನದ ಜೊತೆಗೆ ಅನೇಕ ಬಹುಮಾನಗಳನ್ನು ಗೆಲ್ಲುವ ಸದವಕಾಶ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸಾವಿರಾರು ಗ್ರಾಹಕರ ಪ್ರೀತಿ ಸಂಪಾದಿಸಿಕೊಂಡಿರುವ ಆಶೀರ್ವಾದ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದ್ದು, ಈ ಸಂಸ್ಥೆಯು ಕರ್ನಾಟಕ – ಕೇರಳದ ಗಡಿ ಭಾಗ ಸೇರಿದಂತೆ ವಿದೇಶದಲ್ಲಿಯೂ ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಒಂದು ಚಿಕ್ಕ ಬದಲಾವಣೆ ಸಾಕು, ಜೀವನದ ಗತಿಯೇ ಬದಲಾಗಿ ಬಿಡುತ್ತದೆ.

ಹಾಗಾದರೆ ಇನ್ಯಾಕೆ ತಡ, ಈಗಲೇ ಆಶೀರ್ವಾದ ಸಂಸ್ಥೆಯ ಗ್ರಾಹಕರಾಗಿ. ನಿಮ್ಮ ಅದೃಷ್ಟಕ್ಕೆ ಶೇಕಡಾ 100ರಷ್ಟು ಗ್ಯಾರೆಂಟಿ.

Leave a Reply

Your email address will not be published. Required fields are marked *

Join WhatsApp Group
error: Content is protected !!