ಪೊಲೀಸ್ ಹುದ್ದೆ ಆಕಾಂಕ್ಷಿಗಳೇ ಗಮನಿಸಿ : ನೇಮಕಾತಿ ಲಿಖಿತ ಪರೀಕ್ಷೆ ಸಮಯ ಬದಲಾವಣೆ
ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (CPC) ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಗ್ ರಿಲೀಫ್ ನೀಡಿದೆ. ಆಗಸ್ಟ್ 2ರಂದು ನಡೆಯಲಿರುವ ದ್ವಿತೀಯ ಅವಧಿಯ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಪ್ರಾಧಿಕಾರವು ಪ್ರಮುಖ ಬದಲಾವಣೆ…
