Author: Vidyamaana

ಸುಳ್ಯದ ಚಾಂದಿನಿ ಅಪರೂಪದ ಕಾಯಿಲೆಗೆ ಬಲಿ..!!

ಸುಳ್ಯ: ಸುಳ್ಯ ತಾಲೂಕಿನ ಗಾಂಧಿನಗರದ ನಿವಾಸಿ ಚಾಂದಿನಿ (ವಯಸ್ಸು 28), ತೀರಾ ವಿರಳವಾದ Hyper IGE Mediated Mast Cell Activation Syndrome ಎಂಬ ಕಾಯಿಲೆಯಿಂದ ಹಲವು ವರ್ಷಗಳಿಂದ ಹೋರಾಡುತ್ತಿದ್ದು, ಕೊನೆಗೂ ಸಾವನ್ನಪ್ಪಿದ್ದಾರೆ. ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಚಾಂದಿನಿ,…

ಮಗು ಬೇಕಂದ್ರೆ ಮೈದುನನ ಜತೆ ಮಲಗು! ಅತ್ತೆ, ಮಾವ, ಗಂಡನ ಮನೆಯವರ ಕಿರುಕುಳಕ್ಕೆ ಉಪನ್ಯಾಸಕಿ ಸಾವಿಗೆ ಶರಣು!

ಗಂಡನ ಮನೆಯವರ ಕಿರುಕುಳ ತಾಳಲಾರದೆ ಯುವ ಗೃಹಿಣಿ, ಉಪನ್ಯಾಸಕಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂ ಬಳಿ ನಡೆದಿದೆ. ಮೃತ ಮಹಿಳೆಯನ್ನು 28 ವರ್ಷದ ಪುಷ್ಪಾ ಎಂದು ಗುರುತಿಸಲಾಗಿದೆ. ಘಾಟಿ ಬಳಿಯ ವಿಶ್ವೇಶ್ವರಯ್ಯ…

ಮಾಡನ್ನೂರಿನಲ್ಲಿ ಇಂದು ಸಮಸ್ತ ಆದರ್ಶ ಮಹಾ ಸಮ್ಮೇಳನ
ಸಮಸ್ತ ನಾಯಕರ ಆಗಮನ – ಸಾವಿರಾರು ಕಾರ್ಯಕರ್ತರ ಹಾಜರಾತಿ ನಿರೀಕ್ಷೆ..!!

ಮಾಡನ್ನೂರು: ಸಮಸ್ತ-100 ಪ್ರಚಾರ ಪ್ರಯುಕ್ತ, ಇಂದು (ಅ.19) ಸಂಜೆ 3 ಗಂಟೆಗೆ ಮಾಡನ್ನೂರಿನಲ್ಲಿ ಎಸ್‌ಕೆಎಸ್ಎಸ್ಎಫ್ ಮಾಡನ್ನೂರು ಕ್ಲಸ್ಟರ್ ಸಮಿತಿಯ ನೇತೃತ್ವದಲ್ಲಿ ಭವ್ಯ ಸಮಸ್ತ ಆದರ್ಶ ಮಹಾ ಸಮ್ಮೇಳನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಣಕ್ಕಾಡ್ ಸಯ್ಯಿದ್ ಮುಈನಲಿ ಶಿಹಾಬ್ ತಂಙಳ್, ಸಯ್ಯಿದ್ ಅಹ್ಮದ್…

ವೇದಿಕೆ ಮೇಲೆ 6 ತಿಂಗಳಿಂದ ಗೃಹಲಕ್ಷ್ಮಿ ದುಡ್ಡು ಬಂದಿಲ್ಲ ಎಂದ ಮಹಿಳೆ ಮೊಬೈಲ್‌ ಪಡೆದು ಬಂಡವಾಳ ಬಯಲು ಮಾಡಿದ ಡಿಕೆಶಿ!

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡೆಸುತ್ತಿರುವ ʼಬೆಂಗಳೂರು ನಡಿಗೆʼ ಸಂವಾದದಲ್ಲಿ ಜನ ಸಾಮಾನ್ಯರ ಕಷ್ಟ ಕೇಳುವ ಹಾಗೂ ಪರಿಹಾರ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಹೀಗೆ ಮಹಿಳೆಯೊಬ್ಬರು ತಮ್ಮ ಕಷ್ಟಗಳನ್ನು ಹೇಳಿಕೊಂಡು 1 ಲಕ್ಷ ಹಣ ಪಡೆದು ಬಿಬಿಎಂಪಿಯವರು ಸೈಟ್‌ ನೀಡಿಲ್ಲ, ಗೃಹಜ್ಯೋತಿ…

ಪ್ರೇಯಸಿಯ ಜೊತೆ ಲಾಡ್ಜ್‌ನಲ್ಲಿ ತಂಗಿದ್ದ ಯುವಕ ಅನುಮಾನಾಸ್ಪದ ಸಾವು – ಪುತ್ತೂರು ಮೂಲದ ತಕ್ಷಿತ್ ಮೃತಪಟ್ಟ ಘಟನೆಗೆ ನಿಗೂಢತೆ!

ಪ್ರೇಯಸಿ (Lover) ಜೊತೆ ಲಾಡ್ಜ್ ನಲ್ಲಿ (Lodge) ತಂಗಿದ್ದ ಪ್ರಿಯಕರ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಬೆಂಗಳೂರಿನ (Bengaluru) ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್ ನಲ್ಲಿ ಪುತ್ತೂರು (Puttur) ಮೂಲದ ತಕ್ಷಿತ್(20) ನಿಗೂಢವಾಗಿ ಸಾವನ್ನಪ್ಪಿದ್ದಾನೆ. 8 ದಿನದ ಹಿಂದೆ…

ಅ.20.ಪುತ್ತೂರು :ಅಶೋಕ ಜನಮನ -2025.. ಸಿಎಂ  ಸಿದ್ದರಾಮಯ್ಯ ಆಗಮನ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ..!!

ಪುತ್ತೂರು: ಅ.20ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ & ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಸಕ ಅಶೋಕ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಹಿನ್ನೆಲೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ…

ಪುತ್ತೂರು :ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್: ಎ.ಎಸ್‌.ಐ ಮತ್ತು ಸಿಪಿಸಿ ಅಮಾನತು

ಪುತ್ತೂರು, ಅ.17: ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್‌.ಐ ಚಿದಾನಂದ ರೈ ಹಾಗೂ ಸಿಪಿಸಿ (2283) ಶೈಲ ಎಂ.ಕೆ. ಅವರನ್ನು ಕರ್ತವ್ಯದಿಂದ ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗಿದೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 17 ರಂದು ಸಂಜೆ ಕುರಿಯ ಗ್ರಾಮದ ಆಟೋ ಚಾಲಕ…

ಕೆದಿಲ–ಪನಡ್ಕ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ -12 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ..!!

ಪುತ್ತೂರು: ಕೆದಿಲ ಗ್ರಾಮದ ಕೆದಿಲ–ಪನಡ್ಕ ರಸ್ತೆ ವಿವಾದ ಕೊನೆಗೂ ಇತ್ಯರ್ಥಗೊಂಡಿದ್ದು, ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ರಾಜಿ ಮಾತುಕತೆಯ ಮೂಲಕ ಸುಮಾರು 12 ವರ್ಷಗಳಿಂದ ಮುಂದುವರೆದಿದ್ದ ಸಮಸ್ಯೆಗೆ ಚುಕ್ಕಿ ಹಾಕಲಾಗಿದೆ. ಈ ರಸ್ತೆ ಪ್ರಸನ್ನ ಭಟ್ ವಳಂಗಜೆ ಅವರ ಪಟ್ಟಾ…

ಪಾಣೆಮಂಗಳೂರಿನಲ್ಲಿ ಎಂ.ಡಿ.ಎಂ.ಎ ಜೊತೆ ವ್ಯಕ್ತಿ ಬಂಧನ

ಬಂಟ್ವಾಳ, ಅ.15:ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಪಾಣೆಮಂಗಳೂರು…

ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ದೀಪಾವಳಿ ಸ್ವರ್ಣ ಹಬ್ಬ – ಗ್ರಾಹಕರಿಗೆ ಆಕರ್ಷಕ ಆಫರ್‌ಗಳ ಘೋಷಣೆ

ಪುತ್ತೂರು: ಬೆಳಕಿನ ಹಬ್ಬದ ಈ ಶುಭ ಸಂದರ್ಭದಲ್ಲಿ ಸಂಪತ್ತಿನ ಅಧಿದೇವತೆ ಧನಕ್ಷ್ಮಿಯನ್ನು ಪೂಜಿಸುವ ಪದ್ಧತಿ ಸನಾತನ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಪ್ರಚಲಿತದಲ್ಲಿದೆ. ಹೀಗಾಗಿ ದೀಪಾವಳಿಯ ವೇಳೆ ಆಭರಣ ಖರೀದಿಸುವುದು ಸೌಭಾಗ್ಯವನ್ನು ತರುತ್ತದೆ ಎಂಬ ನಂಬಿಕೆಯ ಹಿನ್ನೆಲೆ­ಯಲ್ಲಿ ಪುತ್ತೂರಿನ ಹೆಸರಾಂತ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌…

Join WhatsApp Group
error: Content is protected !!