ವಿಟ್ಲ :ಧಾರ್ಮಿಕ ಹಿನ್ನಲೆಯುಳ್ಳ ಕೇಪು ಕೋಳಿ ಅಂಕಕ್ಕೆ ಪೊಲೀಸ್ ಇಲಾಖೆ ತಡೆ ಆರೋಪ –
ಖುದ್ದು ಸ್ಥಳಕ್ಕೆ ಧಾವಿಸಿ ಕೋಳಿ ಅಂಕ ಮಾಡಿಸಿದ ಅಶೋಕ್ ರೈ -ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಮಂದಿ ವಿರುದ್ಧ ಎಫ್ಐಆರ್ ದಾಖಲು! 16 ಮಂದಿ ವಶಕ್ಕೆ
ವಿಟ್ಲ: ಕೇಪು ದೇವಸ್ಥಾನ ಜಾತ್ರೋತ್ಸವದ ವೇಳೆ ಕೋಳಿ ಅಂಕಕ್ಕೆ ಪೊಲೀಸ್ ಅಡ್ಡಿ – ಶಾಸಕರ ಹಾಜರಿಯಲ್ಲಿ ನಡೆದ ಘಟನೆವಿಟ್ಲ ಸಮೀಪದ ಕೇಪು ಗ್ರಾಮದ ಮಲರಾಯಿ–ಪಿಲಿಚಾಮುಂಡಿ ದೈವಸ್ಥಾನದ ಕೆಳಗಿನ ಗದ್ದೆಯಲ್ಲಿ ಜಾತ್ರೋತ್ಸವದ ಅಂಗವಾಗಿ ನಡೆಯುತ್ತಿದ್ದ ಕೋಳಿ ಅಂಕ ಕಾರ್ಯಕ್ರಮಕ್ಕೆ ಈ ವರ್ಷ ಪೊಲೀಸ್…
