Category: ಕ್ರೈಂ

ಶವಾಗಾರದಲ್ಲೇ ಪೈಶಾಚಿಕ ಕೃತ್ಯ: ಮಹಿಳೆಯ ಶವದ ಮೇಲೆಯೇ ಅತ್ಯಾಚಾರ!

ಬುರ್ಹಾನ್ಪುರ (ಮ.ಪ್ರ): ದೇಶವನ್ನು ಬೆಚ್ಚಿಬೀಳಿಸುವಂತಹ ಪೈಶಾಚಿಕ ಕೃತ್ಯವೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯೊಬ್ಬರು ಮಹಿಳೆಯ ಶವದ ಮೇಲೆಯೇ ಅತ್ಯಾಚಾರ ಎಸಗಿರುವ ಘಟನೆ ಇದೀಗ ಬಹಿರಂಗವಾಗಿದೆ. ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ಖಕ್ನರ್ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ನಡೆದ…

ವಾಟ್ಸ್‌ಆಪ್‌ನಲ್ಲಿ ನಿಷೇಧಿತ ಪಿಎಫ್‌ಐ ಪರ ಪೋಸ್ಟ್:ಇಬ್ರಾಹಿಂ ತಂಙಳ್ ಅರೆಸ್ಟ್..!!

ಮಂಗಳೂರು:ಕೇಂದ್ರ ಸರ್ಕಾರದಿಂದ ನಿಷೇಧಕ್ಕೊಳಗಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಒಬ್ಬರನ್ನು ಬಂಧಿಸಿ, ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ (UAPA Act) ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್…


ತಲೆಮರೆಸಿಕೊಂಡಿದ್ದ ಕಲಾಯಿ ಅಶ್ರಫ್ ಕೊಲೆ ಪ್ರಕರಣದ ಆರೋಪಿ ಭರತ್ ಕುಮ್ಡೇಲ್ ನ್ಯಾಯಾಲಯಕ್ಕೆ ಶರಣು

ಬಂಟ್ವಾಳ:ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಕಲಾಯಿ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಭರತ್ ಕುಮ್ಡೇಲ್ (ಬಂಟ್ವಾಳ ತಾಲೂಕು) ಕೊನೆಗೂ ಕಾನೂನಿನ ಕೈಗೆ ಸಿಕ್ಕಿದ್ದಾನೆ. ಮಾಮಲೆ ನಂ. 169/2017 (U/s 143, 147, 148,…

ಬೆಂಗಳೂರಿನಲ್ಲಿ ಅಗ್ನಿ ಅವಘಡ: ಲಾಡ್ಜ್ನಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಲವರ್ಸ್ ಆತ್ಮಹತ್ಯೆ!

ಯುವಕ ಮತ್ತು ಯುವತಿ ಸಜೀವ ದಹನವಾಗಿರುವ ದಾರುಣ ಘಟನೆ ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಲಾಡ್ಜ್ನಲ್ಲಿ ಗುರುವಾರ ನಡೆದಿದೆ. ಮೃತರನ್ನು ಗದಗ ಮೂಲದ ಯುವಕ ರಮೇಶ್ ಮತ್ತು ಹುನಗುಂದ ಮೂಲದ ಕಾವೇರಿ ಬಡಿಗೇರ್ ಎಂದು ಗುರುತಿಸಲಾಗಿದ್ದು, ಸದ್ಯ ಇಬ್ಬರ ಶವಗಳನ್ನು…

ಮಾದಕ ವಸ್ತು ಸಾಗಾಟ ಪತ್ತೆ: 8.7 ಕಿಲೋ ಗಾಂಜಾ ವಶ-ಇಬ್ಬರ ಬಂಧನ..!!

ಬಂಟ್ವಾಳ, ಅ. 9:ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗಾಂಜಾ ಸಾಗಾಟ ಪ್ರಕರಣವನ್ನು ಪತ್ತೆಹಚ್ಚಿ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಅ. 08ರಂದು ಬೆಳಿಗ್ಗೆ 11.50 ಗಂಟೆಗೆ ಠಾಣೆಯ ಪಿಎಸ್‌ಐ ಸಂದೀಪ್ ಕುಮಾರ ಶೆಟ್ಟಿ ಹಾಗೂ ಸಿಬ್ಬಂದಿಗಳು ಪೆಟ್ರೋಲ್ ಕರ್ತವ್ಯದಲ್ಲಿರುವ ವೇಳೆ…

ವಿಟ್ಲದಲ್ಲಿ ನಿಕಾಹ್ ವೇಳೆ ಹಲ್ಲೆ – ಪ್ರಕರಣ ದಾಖಲು..!!

ವಿಟ್ಲ:ಶಬೀರ್ ಅಲಿಯಾಸ್ ಚಬ್ಬಿ ಅವರ ನಿಕಾಹ್ ಕಾರ್ಯಕ್ರಮದಲ್ಲಿ ಗಲಭೆ ನಡೆಯುತ್ತ, ಪರಸ್ಪರ ಹಲ್ಲೆ ಪ್ರಕರಣಗಳು ದಾಖಲಾಗಿವೆ. ಮಾಹಿತಿಯಂತೆ, ನಿಕಾಹ್ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಬುಸಾಲಿ ಆದಂ ಕುಂಜ್ ಅವರಿಗೆ ಅಬ್ದುಲ್ ರಹೀಮಾನ್ ಅವರ ಪ್ರಚೋದನೆಗೆ ರೈಯೀಸ್ ರಾಡ್‌ನಿಂದ ಹಣೆಗೆ ಹೊಡೆದು ಗಾಯಗೊಳಿಸಿದ್ದಾನೆ. ಇತರ…

ಮಂಗಳೂರು :ಕೊಲೆ ಯತ್ನ ಪ್ರಕರಣದ ವಾರೆಂಟ್ ಆರೋಪಿ ವಿದೇಶದಿಂದ ವಾಪಸ್ – ಮಂಗಳೂರಿನಲ್ಲಿ ಬಂಧನ..!!

ಮಂಗಳೂರು:ಉರ್ವಾ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಕುದ್ರೋಳಿ ಮೂಲದ ಮೊಹಮ್ಮದ್ ಸಿನಾನ್ (24), ವಿದೇಶದಿಂದ ವಾಪಸಾದ ತಕ್ಷಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಘಟನೆ ನಡೆದಿದೆ. ಮಹಮ್ಮದ್ ಸಲೀಂ ಅವರ ಪುತ್ರನಾದ ಸಿನಾನ್ ವಿರುದ್ಧ…

ಅಪ್ರಾಪ್ತ ಬಾಲಕಿ ರೇ*ಪ್ &ಮರ್ಡ*ರ್.. ಶಂಕಿತ ಓಡಾಡಿರೋ ಸಿಸಿ ಕ್ಯಾಮೆರಾ ಫೋಟೋ ಲಭ್ಯ

ಮೈಸೂರಲ್ಲಿ (Mysuru) ಅಪ್ರಾಪ್ತ ಬಾಲಕಿಯ (girl ) ರೇಪ್ & ಮರ್ಡರ್ (crime ) ಕೇಸ್ ನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆರೋಪಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ (cctv ) ಸೆರೆಯಾಗಿದೆ. ಅಪ್ರಾಪ್ತ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್ ನ…

ದಸರಾಗೆ ಬಲೂನ್ ಮಾರಲು ಬಂದಿದ್ದ ಅಪ್ರಾಪ್ತ ಬಾಲಕಿಯ ಶವ ಪತ್ತೆ..!

ಮೈಸೂರಿನಲ್ಲಿ (Mysuru) ಗುಲ್ಬರ್ಗಾ (kalburgi) ಮೂಲದ ಬಾಲಕಿಯ (girl) ಶವ ಪತ್ತೆಯಾಗಿದ್ದು, ಸಾಂಸ್ಕೃತಿಕ ನಗರಿ ಬೆಚ್ಚಿಬಿದ್ದಿದೆ.ಹೊಟ್ಟೆಪಾಡಿಗಾಗಿ ಕುಟುಂಬ ಸದಸ್ಯರ ಜೊತೆ ಮೈಸೂರಿಗೆ ಬಂದಿದ್ದ ಬಾಲಕಿ ಶವವಾಗಿ ಪತ್ತೇಯಾಗಿದ್ದಾಳೆ.ಮೈಸೂರಿನ ವಸ್ತುಪ್ರದರ್ಶನದ ಹತ್ತಿರ ಶವ ಪತ್ತೆ ಸಿಕ್ಕಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ…

ಬಂಟ್ವಾಳ: ಅನಧಿಕೃತ ಸರ್ಕಾರಿ ಲೆಟರ್‌ಹೆಡ್ ಬಳಕೆ -ಪ್ರಭಾಕರ್ ಪ್ರಭು  ವಿರುದ್ಧ ಪ್ರಕರಣ ದಾಖಲು..!!

ಬಂಟ್ವಾಳ:ತಾಲೂಕು ಪಂಚಾಯತ್ ಬಂಟ್ವಾಳದ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ (45) ಅವರ ದೂರು ಆಧರಿಸಿ, ಮಾಜಿ ಸದಸ್ಯ ಪ್ರಭಾಕರ್ ಪ್ರಭು ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಪ್ರಭಾಕರ್ ಪ್ರಭು ಅವರು “ತಾಲೂಕು ಪಂಚಾಯತ್ ಬಂಟ್ವಾಳ” ಎಂಬ…

Join WhatsApp Group
error: Content is protected !!