ಮ್ಯಾಟ್ರಿಮೋನಿ ಮೂಲಕ ಪರಿಚಯ; ಮದುವೆ ನಂಬಿಸಿ ಲಕ್ಷಾಂತರ ರೂ. ವಂಚನೆ – ಆರೋಪಿಗಳ ಬಂಧನ
ಮಂಗಳೂರು: ಮ್ಯಾಟ್ರಿಮೋನಿ ಆನ್ಲೈನ್ ವೇದಿಕೆಯ ಮೂಲಕ ಪರಿಚಯ ಮಾಡಿಕೊಂಡ ಮಹಿಳೆಯನ್ನು ಮದುವೆಯಾಗಿದ್ದು, ನಂತರ ಹಂತ ಹಂತವಾಗಿ ₹6.60 ಲಕ್ಷ ಹಣ ಪಡೆದು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.ಪೊಲೀಸರ ಪ್ರಕಾರ, ಸುಶಾಂತ್ ಪೂಜಾರಿ (32) ಎಂಬಾತನು ಆನ್ಲೈನ್ ಮ್ಯಾಟ್ರಿಮೋನಿ ಪ್ಲಾಟ್ಫಾರ್ಮ್ ಮೂಲಕ…
