ವಿದ್ಯಾರ್ಥಿಗಳಿಗೆ ಅಸಭ್ಯವಾಗಿ ಸ್ಪರ್ಶಿಸಿದ ನೃತ್ಯ ಶಿಕ್ಷಕ ; ಪೋಷಕರಿಂದ ಥಳಿತ | Watch Video
ಉ ತ್ತರ ಪ್ರದೇಶದ ಮಹಾರಾಜಗಂಜ್‌ನಲ್ಲಿರುವ ಖಾಸಗಿ ಕಾನ್ವೆಂಟ್ ಶಾಲೆಯ ನೃತ್ಯ ಶಿಕ್ಷಕನನ್ನು ವಿದ್ಯಾರ್ಥಿಗಳನ್ನು ಬಸ್ ಪಾರ್ಕಿಂಗ್ ಅಥವಾ ಶೌಚಾಲಯಕ್ಕೆ ಕರೆದೊಯ್ದು ಅಸಭ್ಯವಾಗಿ ಸ್ಪರ್ಶಿಸಿದ ಆರೋಪದ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಬಂಧಿಸಲಾಗಿದೆ. ಶಾಲೆಯ ವಿಡಿಯೋವೊಂದು 2ನೇ ತರಗತಿಯಲ್ಲಿ…