ಪುತ್ತೂರಿನಲ್ಲಿ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್‌ನಲ್ಲಿ “ವಿಶ್ವ ವಜ್ರ”ಡೈಮಂಡ್ ಎಕ್ಸಿಬಿಷನ್”.!!
ಪುತ್ತೂರು: ಆಭರಣಗಳ ಅತ್ಯುತ್ತಮ ಸಂಗ್ರಹವನ್ನು ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಹೊಂದಿದೆ. ವಿಶೇಷವಾಗಿ ವಜ್ರ ಸಂಗ್ರಹ ಮೈನವಿರೇಳಿಸುವಂತಿದೆ ಎಂದು ತುಳು ಚಿತ್ರ ನಟಿ ಧನ್ಯಾ ಪೂಜಾರಿ ಹೇಳಿದರು. ಪುತ್ತೂರಿನ ಏಳ್ಳುಡಿಯ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ಶೋರೂಂನಲ್ಲಿ ದಕ್ಷಿಣ ಭಾರತದ ಪ್ರೀಮಿಯರ್…
