ಗಂಡ ಮಕ್ಕಳನ್ನ ಧ್ವಜಾರೋಹಣಕ್ಕೆ ಕಳುಹಿಸಿ ನೇ*ಣಿಗೆ ಕೊರಳೊಡ್ಡಿದ ಪಿಎಸ್‌ಐ ಪತ್ನಿ!
ಗಂಡ ಹಾಗೂ ಮಕ್ಕಳನ್ನ ರೆಡಿ ಮಾಡಿ, ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಕಳಿಸಿದ ಬಳಿಕ ಪಿಎಸ್‌ಐ ಪತ್ನಿಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಮೋಕಾದಲ್ಲಿ (Moka) ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಮೋಕಾ ಪೊಲೀಸ್ ಠಾಣೆಯಲ್ಲಿ…
